ಸೆಪ್ಟೆಂಬರ್ ೧೯ - ಸೆಪ್ಟೆಂಬರ್ ತಿಂಗಳಿನ ಹತ್ತೊಂಬತ್ತನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೬೨ನೇ ದಿನ (ಅಧಿಕ ವರ್ಷದಲ್ಲಿ ೨೬೩ನೇ ದಿನ). ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೨೦೦೬ - ಥೈಲ್ಯಾಂಡ್ ದೇಶದಲ್ಲಿ ಮಿಲಿಟರಿ ವಿಪ್ಲವದಿಂದ ತುರ್ತು ಪರಿಸ್ಥಿತಿ ಘೋಷನೆ. == ಜನನ == == ಮರಣ == ೧೮೮೧ - ಜೇಮ್ಸ್ ಗಾರ್ಫೀಲ್ಡ್, ೨೦ನೇ ಅಮೇರಿಕ ದೇಶದ ರಾಷ್ಟ್ರಪತಿ. == ಹಬ್ಬ/ಆಚರಣೆಗಳು == ಸೇಂಟ್ ಕಿಟ್ಸ್ ಮತ್ತು ನೆವಿಸ್ - ಸ್ವಾತಂತ್ರ್ಯ ದಿನಾಚರಣೆ (ಬ್ರಿಟನ್ ಇಂದ). == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ